Former chief minister D V Sadananda gowda and siddaramaiah are fighting in twitter over election loss and government formation. <br /><br />ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತೆ ಟ್ವಿಟ್ಟರ್ ವಾರ್ ಆರಂಭಿಸಿದ್ದಾರೆ, ಸಿದ್ದರಾಮಯ್ಯ ಹಾಗೂ ಡಿ ವಿ ಸದಾನಂದ ಗೌಡರು ಸರ್ಕಾರ ರಚನೆ ಹಾಗೂ ಲೋಕಸಭಾ ಚುನಾವಣೆ ಕುರಿತು ಮತ್ತೊಮ್ಮೆ ಅಕಾಡಕ್ಕಿಳಿದಿದ್ದಾರೆ.